low mass
ನಾಮವಾಚಕ

(ಕ್ರೈಸ್ತಧರ್ಮ) (ಗಾನವಿಲ್ಲದೆ, ಅತ್ಯಾವಶ್ಯಕ ಧರ್ಮಾಚರಣೆಗಳ ಸಹಿತ ಮಾತ್ರ ನಡೆಸುವ) ಸಾಮಾನ್ಯ ‘ಮಾಸ್‍’ ಆಚರಣೆ.